ಮಂಗಳೂರು : ಬೆಂಗಳೂರು ಗಲಭೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನಲ್ಲಿ ಗುರುವಾರ ಕ್ಷಿಪ್ರ ಕ್ರಿಯಾ ಪಡೆಯ(ಆರ್ ಎಎಫ್) ಯೋಧರು ಪಥ ಸಂಚಲನ ನಡೆಸಿದರು.
ನಗರದ ಆಯಕಟ್ಟಿನ ಪ್ರದೇಶದಲ್ಲಿ ಪಥ ಸಂಚಲನ ನಡೆಸಲಾಯಿತು. ಜಿಲ್ಲಾ ಪೊಲೀಸರು ಕೂಡ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
Follow us on Social media