ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ಸೇರಿದಂತೆ 17 ಜನರಿಗೆ ಸ್ಥಾನ ದೊರೆತಿದೆ.
ನೂತನ ಸಚಿವ ಪಟ್ಟಿ ಹೀಗಿದೆ:
-ಗೋವಿಂದ ಕಾರಜೋಳ-ಅಶ್ವತ್ಥ ನಾರಾಯಣ-ಲಕ್ಷ್ಮಣ ಸವದಿ-ಕೆ.ಎಸ್ .ಈಶ್ವರಪ್ಪ-ಆರ್. ಅಶೋಕ-ಜಗದೀಶ್ ಶೆಟ್ಟರ್-ಶ್ರೀರಾಮುಲು-ಎಸ್. ಸುರೇಶ್ ಕುಮಾರ್-ವಿ.ಸೋಮಣ್ಣ-ಸಿ.ಟಿ ರವಿ-ಬಸವರಾಜ ಬೊಮ್ಮಾಯಿ-ಕೋಟ ಶ್ರೀನಿವಾಸ ಪೂಜಾರಿ-ಜಿ.ಸಿ ಮಾಧುಸ್ವಾಮಿ-ಚಂದ್ರಕಾಂತ ಪಾಟೀಲ್-ಎಚ್. ನಾಗೇಶ್-ಪ್ರಭು ಚೌಹಾಣ್-ಶಶಿಕಲಾ ಜೊಲ್ಲೆ . ಇಂದು ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
Follow us on Social media