ಮಂಗಳೂರು : ದ.ಕ ಜಿಲ್ಲೆಯಲ್ಲಿ ಮೇ.3ರವರೆಗೆ ಲಾಕ್ ಡೌನ್ ಮುಂದುವರಿಸಲು ನಿರ್ಧಾರ . ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ಸಭೆಯಲ್ಲಿ ನಿರ್ಧಾರ. ದ.ಕ ಜಿಲ್ಲೆಯಾದ್ಯಂತ ಲಾಕ್ ಡೌನ್ ಯಥಾಸ್ಥಿತಿ . ಹಾಲಿ ನಿರ್ಬಂಧಗಳನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಲು ನಿರ್ಧಾರ. ರಾಜ್ಯ ಸರ್ಕಾರ ವಿಧಿಸಿದ ಸಡಿಲಿಕೆಗಳು ದ.ಕ ಜಿಲ್ಲೆಗೆ ಅನ್ವಯ ಇಲ್ಲ . ಹಾಟ್ ಸ್ಪಾಟ್ ಜಿಲ್ಲೆಯಾದ ಕಾರಣ ಯಾವುದೇ ಸಡಿಲಿಕೆ ಇಲ್ಲ
Follow us on Social media