Breaking News

ಅಬುಧಾಬಿ ತಲುಪಿದ ಮೋದಿ: ಆಲಿಂಗಿಸಿ ಬರಮಾಡಿಕೊಂಡ ಯುಎಇ ಅಧ್ಯಕ್ಷ

ಅಬುಧಾಬಿ: ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಯುಎಇಯ ರಾಜಧಾನಿ ಅಬುಧಾಬಿ ತಲುಪಿದ್ದಾರೆ.

ಅಬು ಧಾಬಿ ಏರ್​ಪೋರ್ಟ್​ ತಲುಪುತ್ತಿದ್ದಂತೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಏರ್​ಪೋರ್ಟ್​ಗೆ ತೆರಳಿ ಖುದ್ದಾಗಿ ಆಲಿಂಗಿಸಿ ಪ್ರಧಾನಿಯನ್ನು ಬರಮಾಡಿಕೊಂಡರು.

ಕೆಲ ತಿಂಗಳ ಹಿಂದೆ ನಿಧನರಾಗಿರುವ ಯುಎಇ ಮಾಜಿ ಅಧ್ಯಕ್ಷ ಶೇಖ್​​ ಖಲೀಫಾ ಬಿನ್ ಜಾಯೆದ್​​ ಅವರ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದು, ಈ ವೇಳೆ ಉಭಯ ದೇಶದ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×