ಹಾಸಿಗೆ ಗೋಡೌನ್ ನಲ್ಲಿ ಬೆಂಕಿ ಅವಘಢ ಲಕ್ಷಾಂತರ ರೂ ನಷ್ಟ October 19, 2019 ಮಂಗಳೂರು : ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಕಲ್ಲಾಪು ಪಟ್ಲ ಏಮಬಲ್ಲಿರುವ ಹಾಸಿಗೆ ಗೋಡೌನ್ ಗೆ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ತೊಕ್ಕೊಟ್ಟು ಸಪ್ನ… Continue Reading
ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಬಾಂಧವ್ಯ ದಿನಾಚರಣೆ October 18, 2019 ಮಂಗಳೂರಿನ ಕುಲಶೇಖರ ಸಮೀಪದ ಪಾಲ್ದನೆ ಸಂತ ತೆರೆಸಾ ಚರ್ಚಿನ ವಾರ್ಷಿಕೋತ್ಸವ ಅ.20 ರಂದು ನಡೆಯಲಿದೆ. ಆ ಪ್ರಯುಕ್ತ ಬಾಂಧವ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮದ ನೇತೃತ್ವ ವನ್ನು ಪ್ರಾಧ್ಯಾಪಕ ಫಾ. ಮ್ಯಾಕ್ಸಿಂ ಡಿಸೋಜ ವಹಿಸಿದ್ದರು…. Continue Reading
ಮತ್ತೆ ಮಂಗಳೂರಿನಲ್ಲಿ ಆರಂಭಗೊಂಡ ಮಳೆ October 18, 2019 ಮಂಗಳೂರು: ಮಂಗಳೂರಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ ಆರಂಭವಾಗಿದೆ. ಗುರುವಾರ ಸಂಜೆ ವೇಳೆ ಏಕಾಏಕಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಅಪಾರ ನಷ್ಟ ಸಂಭವಿಸಿತ್ತು. ಮಳೆಯ ಆರ್ಭಟದ ನಡುವೆ ರೈಲು ಹಳಿ ದಾಟುತ್ತಿದ್ದ… Continue Reading
ಸಿಡಿಲಾಘಾತಕ್ಕೆ ಮನೆ ಕುಸಿತ, ಇಬ್ಬರಿಗೆ ಗಾಯ ಶಾಸಕ ಖಾದರ್ ಭೇಟಿ, ಪರಿಹಾರದ ಭರವಸೆ October 18, 2019 ಉಳ್ಳಾಲ: ಗುರುವಾರ ಸಂಜೆ ಭಾರೀ ಸಿಡಿಲಿಗೆ ಉಳ್ಳಾಲದ ಚೆಂಬುಗುಡ್ಡೆ ಮನೆಯೊಂದು ಕುಸಿದು, ಇಬ್ಬರು ಗಾಯಗೊಂಡು ಏಳು ಮಂದಿ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಸ್ಥಳಕ್ಕೆ ಶುಕ್ರವಾರ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಹಾರದ… Continue Reading
ತುಳು ಅಕಾಡೆಮಿ ಅಧ್ಯಕ್ಷ ರಾಗಿ ದಯಾನಂದ ಕತ್ತಲ್ ಸಾರ್ ಅಧಿಕಾರ ಸ್ವೀಕಾರ October 18, 2019 ಮಂಗಳೂರು: ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು. ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ತಿಳಿಸಿದ್ದಾರೆ.ನಗರದ… Continue Reading
ಮಂಗಳೂರು ನೆಲೆ ಸೇರಿದ ‘ವರಾಹ’ October 18, 2019 ಮಂಗಳೂರು: ಚೆನ್ನೈಯಲ್ಲಿ ರಕ್ಷಣಾ ಸಚಿವರು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದ ತಟರಕ್ಷಣಾ ಪಡೆಯ ಅತ್ಯಾಧುನಿಕ ನೌಕೆ ‘ಐಸಿಜಿಎಸ್ ವರಾಹ’ ಮಂಗಳವಾರ ಪಣಂಬೂರಿನ ನೆಲೆ ಸೇರಿತು. ಪಣಂಬೂರಿನಲ್ಲಿರುವ ತಟರಕ್ಷಣಾ ಪಡೆಯ ನೆಲೆಯಲ್ಲಿದ್ದುಕೊಂಡು ಈ ನೌಕೆ ಪಶ್ಚಿಮ ಕರಾವಳಿಯ… Continue Reading
ಕಾಸರಗೋಡು: ರಾ.ಹೆ.ಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ October 16, 2019 ಕಾಸರಗೋಡು : ಇಂದು ಮುಂಜಾನೆ ಗ್ಯಾಸ್ ಟ್ಯಾಂಕರ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಾಸರಗೋಡಿನ ಅಡ್ಕತ್ತಬೈಲ್ ನಲ್ಲಿ ನಡೆದಿದೆ. ಮಂಗಳೂರಿನಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ… Continue Reading
ಕಾರು ಲಾರಿ ಅಪಘಾತ- ನಾಲ್ವರು ವಿದ್ಯಾರ್ಥಿಗಳು ಗಂಭೀರ August 23, 2019 ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಮಳ್ಳಂಗೈ ಯಲ್ಲಿ ಕಾರು ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಉಳ್ಳಾಲದ ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಆ.22 ರ ರಾತ್ರಿ ನಡೆದಿದೆ Continue Reading
ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ August 20, 2019 ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳೀನ್ಕುಮಾರ್ ಕಟೀಲ್ ನೇಮಕಗೊಂಡಿದ್ದಾರೆ. ಇಂದು ಬೆಳಗ್ಗೆ ಸಚಿವ ಸಂಪುಟ ರಚನೆಯಾಗಿದ್ದು 17 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ… Continue Reading
ಎಂಎಸ್‍ಇಝೆಡ್‍ನಿಂದ ಕುತ್ಲೂರು ಶಾಲೆಗೆ ಕಂಪ್ಯೂಟರ್ ಕೊಡುಗೆ August 20, 2019 ಮಂಗಳೂರು, ಆ.20: ಮಂಗಳೂರು ವಿಶೇಷ ಆರ್ಥಿಕ ವಲಯದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಬೆಳ್ತಂಗಡಿ ತಾಲೂಕಿನ ಕುತ್ಲೂರು ಶಾಲೆಗೆ ಕೊಡುಗೆಯಾಗಿ ನೀಡುವ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ನಗರದ… Continue Reading
ಬಿಜೆಪಿ ಸರ್ಕಾರ: ನೂತನ 17 ಸಚಿವರ ಪಟ್ಟಿ ಬಿಡುಗಡೆ August 20, 2019 ಬೆಂಗಳೂರು: ಬಿಜೆಪಿ ಸರ್ಕಾರದ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ಸೇರಿದಂತೆ 17 ಜನರಿಗೆ ಸ್ಥಾನ ದೊರೆತಿದೆ. ನೂತನ ಸಚಿವ ಪಟ್ಟಿ ಹೀಗಿದೆ: -ಗೋವಿಂದ ಕಾರಜೋಳ-ಅಶ್ವತ್ಥ ನಾರಾಯಣ-ಲಕ್ಷ್ಮಣ… Continue Reading
ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ August 20, 2019 ಉಡುಪಿ : ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿಯನ್ನು ವರ್ಗಾವಣೆಗೊಳಿಸಲಾಗಿದೆ . ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತಿ ಸಿ ಓ ಜಿ ಜಗದೀಶ್… Continue Reading