Breaking News

ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದೆ; ಪ್ರಧಾನಿ ಮೋದಿ

ಢಾಕಾ: ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2 ದಿನಗಳ ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಇಂದು ಢಾಕಾದ ರಾಷ್ಟ್ರೀಯ ಪೆರೇಡ್​…

Continue Reading

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಮಿಚಿಗನ್, ವಿಸ್ಕಾನ್ಸಿನ್ ನಲ್ಲಿ ಬಿಡೆನ್ ಲೀಡ್ ದೇಶಕ್ಕೆ ಕೆಟ್ಟದು – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್:  ಅಮೆರಿಕದಲ್ಲಿ ಮತದಾನ ಮುಗಿದಿರಬಹುದು ಆದರೆ, ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಜೋ ಬಿಡೆನ್ ಅವರ ಭವಿಷ್ಯ ಪ್ರಮುಖ…

Continue Reading

ಬೆಂಗಳೂರು ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ನಿಗೂಢ ಸಾವು

ಡಬ್ಲಿನ್‌: ಬೆಂಗಳೂರು ಮೂಲದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಐರ್ಲೆಂಡಿನ ಡಬ್ಲಿನ್ ನಲ್ಲಿ ನಡೆದಿದೆ. ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿದ್ದ ಸೀಮಾ ಬಾನು (37) ಹಾಗೂ ಅವರು…

Continue Reading

ಟರ್ಕಿ, ಗ್ರೀಸ್ ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಹಲವು ಕಟ್ಟಡಗಳು ನೆಲಸಮ

ಎಜಿಯನ್​ ಸಮುದ್ರದಲ್ಲಿ ಸುನಾಮಿ ಎದ್ದ ಪರಿಣಾಮ  ಗ್ರೀಸ್ ಮತ್ತು ಟರ್ಕಿರಾಷ್ಟ್ರಗಳಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಕಟ್ಟಡಗಳು ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಅನೇಕರು ಅವಶೇಷಗಳಲ್ಲಿ ಸಿಲುಕಿದ್ದಾರೆ. ರಿಕ್ಟರ್‌…

Continue Reading

ಯುದ್ಧದ ಸಿದ್ಧತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಕ್ಸಿ- ಜಿನ್ ಪಿಂಗ್ ಸೂಚನೆ

ಬೀಜಿಂಗ್ : ಆ ಹೈಲರ್ಟ್ ಆಗಿ ಇರುವಂತೆ ಹಾಗೂ ಯುದ್ಧದ ಸಿದ್ದತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಆ ರಾಷ್ಟ್ರದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ. ಕಡಲ…

Continue Reading

ಮಾಂಸಹಾರ ಕೊರತೆ – ‘ಸಾಕು ನಾಯಿ’ ಸರ್ಕಾರಕ್ಕೆ ಒಪ್ಪಿಸಲು ಆದೇಶಿಸಿದ ಸರ್ವಾಧಿಕಾರಿ ಕಿಮ್

ಸಿಯೋಲ್‌ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌‌‌‌ ಜಾಂಗ್‌‌ ಉನ್‌ ಆಡಳಿತ ಒಂದು ವಿಚಿತ್ರವಾದ ಆಜ್ಞೆಯೊಂದನ್ನು ಹೊರಡಿಸಿದ್ದಾರೆ. ಕಿಮ್‌‌ ಜಾಂಗ್‌‌‌ ಉನ್‌ ಹೊರಡಿಸಿದ ಆದೇಶವನ್ನು ಕೇಳಿದರೆ ಶ್ವಾನ ಪ್ರಿಯರಂತು ಬೆಚ್ಚಿ ಬೀಳೋದು ಗ್ಯಾರಂಟಿ. ಅದೇನೆಂದರೆ,…

Continue Reading

ಜಗತ್ತಿನ ಮೊಟ್ಟ ಮೊದಲ ಕೊರೋನಾ ಲಸಿಕೆ ರಷ್ಯಾದಿಂದ ನೋಂದಣಿ; ಅಧ್ಯಕ್ಷ ಪುಟಿನ್ ಪುತ್ರಿಗೂ ಲಸಿಕೆ ನೀಡಿದ ವೈದ್ಯರು!

ಮಾಸ್ಕೋ: ಜಗತ್ತಿನ ಮೊಟ್ಟ ಮೊದಲ ಕೊರೋನಾ ಲಸಿಕೆ ರಷ್ಯಾದಿಂದ ನೋಂದಣಿಯಾಗಿದ್ದು, ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ. ಈ ಬಗ್ಗೆ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್…

Continue Reading

ಕೊರೋನಾ ವೈರಸ್ ಎಫೆಕ್ಟ್; 2021ರ ಜುಲೈವರೆಗೂ ಫೇಸ್‌ಬುಕ್‌ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ, ಹೆಚ್ಚುವರಿ 1 ಸಾವಿರ ಡಾಲರ್ ನೆರವು!

ವಾಷಿಂಗ್ಟನ್‌: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಉದ್ಯೋಗಿಗಳಿಗೆ 2021ರ ಜುಲೈವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಅಲ್ಲದೆ ಕಚೇರಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹೆಚ್ಚುವರಿ 1…

Continue Reading

ಸೈನ್ಯದ ಬಜೆಟ್ ಹೆಚ್ಚಿಸಲು ಹುಲ್ಲು ತಿನ್ನುತ್ತೇನೆ-ಶೋಯಬ್ ಅಖ್ತರ್

ಇಸ್ಲಾಮಾಬಾದ್: ದೇಶದ ಸೈನ್ಯಕ್ಕಾಗಿ ಹುಲ್ಲು ತಿನ್ನಲು ಸಿದ್ಧವಿರುವುದಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ.ಒಂದು ವೇಳೆ ದೇವರು ನನಗೆ ಅಧಿಕಾರ ಕೊಟ್ಟರೆ, ಹುಲ್ಲು ತಿಂದು ಸೈನ್ಯದ ಬಜೆಟ್ ಹೆಚ್ಚಿಸುವುದಾಗಿ ಎಆರ್ ವೈ ನ್ಯೂಸ್…

Continue Reading

ಲೆಬನಾನ್ ಸ್ಫೋಟ: ಐವರು ಭಾರತೀಯರಿಗೆ ಸಣ್ಣಪುಟ್ಟ ಗಾಯಗಳು: ಎಂಇಎ

ನವದೆಹಲಿ: ಲೆಬನಾನ್ ನಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ಐವರು ಭಾರತೀಯರಿಗೆ ಸಣ್ಣ-ಪುಟ್ಟ ಗಾಯಗಳುಂಟಾಗಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.  ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಈ ಬಗ್ಗೆ ಮಾತನಾಡಿದ್ದು, ಸ್ಫೋಟದಿಂದ ಉಂಟಾಗಿರುವ ಹಾನಿಯ ಕುರಿತು…

Continue Reading

ಭಾರತದಲ್ಲಿ ಬ್ಯಾನ್ ಆದ ಟಿಕ್‌ಟಾಕ್ ಅನ್ನು ಅಮೆರಿಕಾದಲ್ಲಿ ಖರೀದಿಸಲು ಮುಂದಾದ ಸಾಫ್ಟ್‌ವೇರ್ ಉದ್ಯಮಿ!

ನ್ಯೂಯಾರ್ಕ್: ಮೈಕ್ರೋಸಾಫ್ಟ್ ಕಾರ್ಪ್ ಅಮೆರಿಕಾದಲ್ಲಿ ಟಿಕ್‌ಟಾಕ್ ಕಾರ್ಯಾಚರಣೆಗಳ ಸ್ವಾಧೀನಕ್ಕೆ ಪ್ರಯತ್ನಿಸುತ್ತಿದೆಯೆ? ಈ ವಿಷಯದ ಬಗ್ಗೆ ಬಲ್ಲ ಮೂಲಗಳ ಪ್ರಕಾರ ಹೌದು. ಇದಕ್ಕಾಗಿನ ಒಪ್ಪಂದವು ಸಾಫ್ಟ್‌ವೇರ್ ಕಂಪನಿಗೆ ಜನಪ್ರಿಯ ಸಾಮಾಜಿಕ-ಮಾಧ್ಯಮ ಸೇವೆಯ ಬಲ ನೀಡುತ್ತದೆ….

Continue Reading

ಕನ್ನಡ ಸೇರಿ 14 ಭಾರತೀಯ ಭಾಷೆಗಳಲ್ಲಿ ಅಮೆರಿಕಾ ನೆಲದಲ್ಲಿ ಜೋ ಬಿಡೆನ್ ಪ್ರಚಾರ!

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ಚುನಾವಣಾ ಪ್ರಚಾರ ಭಾರತೀಯ ಮೂಲದ ಮತದಾರರ ಮೆಚ್ಚಿಸುವ ರೀತಿ ಸಜ್ಜುಗೊಳ್ಳುತ್ತಿದೆ.  ಅಧ್ಯಕ್ಷೀಯ ಚುನಾವಣೆಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಭಾರತೀಯ…

Continue Reading
×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×