ಮಂಗಳೂರು: ಶಾಲಾ ಫೀಸು ಕಟ್ಟಲು ಒತ್ತಡ ಹೇರಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಡಿಪಿಐ ಎಚ್ಚರಿಕೆ June 12, 2020 ಮಂಗಳೂರು: ಸರ್ಕಾರ ಸುತ್ತೋಲೆಯಂತೆ, ಶಾಲಾ ಫೀಸು ಪಾವತಿಸಲು ಸಾಧ್ಯವಿಲ್ಲದ ಅಥವಾ ಪಾವತಿಸಲು ನಿರಾಕರಿಸುವ ಪೋಷಕರಿಂದ ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು… Continue Reading
ಮಂಗಳೂರು: ಅಲ್ತಾಫ್ -ಬಶೀರ್ ನೆರವು , ದಮಾಮ್‌ನಿಂದ ಚಾರ್ಟರ್ಡ್ ವಿಮಾನ ಮೂಲಕ ತವರಿಗೆ ವಾಪಾಸ್ಸಾದ ಭಾರತೀಯರು June 11, 2020 ಮಂಗಳೂರು : ಕೊರೊನಾ ಸಾಂಕ್ರಾಮಿಕ ರೋಗವು ಮಾನವಕುಲಕ್ಕೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಸಂಕಷ್ಟದಲ್ಲಿರುವ ಜನರಿಗೆ ಅನೇಕ ಸಮರ್ಥರು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಅನೇಕ ಹೃದಯವಂತ ಜನರು ಮೊದಲು ನಾವು ಮನುಷ್ಯರು-ಮತ್ತೆ ಉಳಿದ ವಿಚಾರ ಎನ್ನುವ… Continue Reading
ಪಾವೂರು: ಮಿಥುನ್ ರೈಯಿಂದ 100 ಕುಟುಂಬಗಳಿಗೆ ಅಕ್ಕಿ ವಿತರಣೆ June 11, 2020 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಪಾವೂರು ಗ್ರಾಮ ವ್ಯಾಪ್ತಿಯ 100 ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿಯನ್ನು ನೀಡಿದರು. ಅಕ್ಕಿಯನ್ನು ಅರ್ಹರಿಗೆ ವಿತರಿಸುವುದಕ್ಕಾಗಿ ಮಂಗಳೂರು… Continue Reading
ಕರ್ಣಾಟಕ ಬ್ಯಾಂಕ್‌ನ 858ನೆ ಶಾಖೆ ಉದ್ಘಾಟನೆ June 11, 2020 ಮಂಗಳೂರು: ಕರ್ಣಾಟಕ ಬ್ಯಾಂಕ್‌ನ 858ನೆ ಶಾಖೆಯನ್ನು ಗುಜರಾತ್ ರಾಜ್ಯದ ಆನಂದ್‌ನಲ್ಲಿ ಬುಧವಾರ ಎಜಿಎಂ ಕಮಲೇಶ್ ಎಂ.ಪಾಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಹಮ್ಮದಾಬಾದ್‌ವಲಯದ ಮುಖ್ಯ ಪ್ರಬಂಧಕ ಕೆ.ನಾಗಸುಧೀರ್ ರಾಜ್,ಶಾಖಾ ಪ್ರಬಂಧಕ ಅಮಿತ್ ಕುಮಾರ್ ಮೊದಲಾದವರು… Continue Reading
ಪುತ್ತೂರು: ಬಾವಿಗೆ ಹಾರಿ ಬೀದಿಬದಿ ವ್ಯಾಪಾರಿ ಆತ್ಮಹತ್ಯೆ June 11, 2020 ಪುತ್ತೂರು: ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಕಬಾಬ್ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಜೂ.11ರ ಗುರುವಾರ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ನ ಸರಕಾರಿ ಬಾವಿಯಲ್ಲಿ ಪತ್ತೆಯಾಗಿದೆ. ಮೃತರನ್ನು ನಂದಿಲ ನಿವಾಸಿ ವಿಠಲ… Continue Reading
ಬಂಟ್ವಾಳ: ಮುಂದಿನ ವರ್ಷವೇ ಶಾಲೆ ಆರಂಭಿಸಿ – ಸರ್ಕಾರಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಮನವಿ June 11, 2020 ಬಂಟ್ವಾಳ: ಕೊರೊನಾ ಸಂದಿಗ್ದತೆಯ ಕಾಲಘಟ್ಟದಲ್ಲಿ ತರಾತುರಿಯಲ್ಲಿ ಶಾಲೆ ಪ್ರಾರಂಭಿಸುವ ಬದಲು ಮುಂದಿನ ವರ್ಷ ಶಾಲೆ ಆರಂಭಿಸಿ ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ|ಪ್ರಭಾಕರ್ ಭಟ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಾಂಕ್ರಮಿಕ… Continue Reading
ಕಡಬ: ಕರ್ತವ್ಯಕ್ಕೆ ತೆರಳಿದ್ದ ಆಶಾ ಕಾರ್ಯಕರ್ತೆ ನಾಪತ್ತೆ June 11, 2020 ಕಡಬ : ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ಮಟ್ಟತ್ತಿಲ್ ಮನೆಯ ಕೆ ಅನೂಪ್ ಎಂಬುವರ ಪತ್ನಿ ಸೌಮ್ಯ (34) ಎಂಬವರು ನಾಪತ್ತೆಯಾದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೂಪ್… Continue Reading
ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು June 10, 2020 ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅನಾರೋಗ್ಯದ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 79 ವರ್ಷ ಪ್ರಾಯದ ಆಸ್ಕರ್ ಫರ್ನಾಂಡಿಸ್ ಅವರು ಎದೆ ನೋವು ಮತ್ತು ಕಿಡ್ನಿ ಸಮಸ್ಯೆಯಿಂದ… Continue Reading
ಮಂಗಳೂರು: ಅಡಿಕೆ ಬೆಳೆಗಾರರಿಗೆ ಸುಗ್ಗಿಯ ಸಮಯ: ಬಂಪರ್ ಬೆಲೆ, ಕೆಜಿ ಗೆ 300 ರೂ. June 10, 2020 ಮಂಗಳೂರು: ಕೊರೋನಾ ಲಾಕ್ ಡೌನ್ ದೇಶಾದ್ಯಂತ ರೈತರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದರೂ ಕೂಡ ಅಡಿಕೆ ಬೆಳೆಗಾರರಿಗೆ ಮಾತ್ರ ಇತ್ತೀಚೆಗೆ ಬಂಪರ್ ಮೊತ್ತ ಸಿಗುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಬಿಳಿ ಅಡಿಕೆ ಬೆಲೆ ಕೆಜಿ… Continue Reading
ಮಲ್ಪೆ: ಬೋಟ್ ನಲ್ಲೇ ಆತ್ಮಹತ್ಯೆಗೆ ಶರಣಾದ ಕಬ್ಬಡಿಪಟು June 10, 2020 ಮಲ್ಪೆ : ಸಾಲ ಮಾಡಿ ಮೀನುಗಾರಿಕಾ ಬೋಟ್ ಖರೀದಿಸಿದ್ದ ಯುವಕನೋರ್ವ ಮೀನುಗಾರಿಕೆಯಲ್ಲಿ ವಿಪರೀತ ನಷ್ಟಕ್ಕೆ ನೊಂದು ತನ್ನ ಬೋಟ್‌ನಲ್ಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ. ಮೃತ ಯುವಕನನ್ನು ಬಡನಿಡಿಯೂರಿನ ಬೈಲಕೆರೆಯ ಪಾವಂಜಿಗುಡ್ಡೆ… Continue Reading
ಮಂಗಳೂರು: ನೇತ್ರಾವತಿ ಸೇತುವೆಯಿಂದ ಹಾರಿದಂತೆ ‘ಬೇಸ್ತು’ ಬೀಳಿಸಿದ ಯುವಕ ಶಿವಮೊಗ್ಗದಲ್ಲಿ ಪತ್ತೆ! June 10, 2020 ಮಂಗಳೂರು : ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲು ಬೈಕ್ ಅನ್ನು ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾದ ಯುವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ. ಮುಡಿಪು ಸಮೀಪದ ಕುರ್ನಾಡು ನಿವಾಸಿ ಪ್ರವೀಣ್ ಸಫಲ್ಯ(28) ಜೂ.9… Continue Reading