ಮಂಗಳೂರು : ನಗರದ ಸಿಎನ್ಜಿ ಬಳಕೆದಾರರಿಗೆ ನೈಸರ್ಗಿಕ ಅನಿಲ ಕಂಪನಿ ಗೇಲ್ ಮತ್ತೊಂದು ಶಾಕ್ ನೀಡಿದ್ದು, ಕೆಲವೇ ದಿನಗಳಲ್ಲಿ ಒಂದು ಕೆಜಿ ಸಿಎನ್ಜಿ ಬೆಲೆ 16 ರೂಪಾಯಿ ಏರಿಕೆಯಾಗಿದೆ.
ಎಪ್ರಿಲ್ 1ರವರೆಗೆ ಪ್ರತಿ ಕೆಜಿ ಸಿಎನ್ಜಿ ದರ 63 ರೂ., ನಂತರ 68 ರೂ.ಗೆ ಏರಿಕೆಯಾಗಿತ್ತು. ಇದೀಗ ಮತ್ತೆ ಕೆಲವೇ ದಿನಗಳಲ್ಲಿ 7 ರೂ. ಏರಿಕೆ ಕಂಡು 75 ರೂ. ಆಗಿದೆ.ಸಿಎನ್ಜಿ ಬಳಕೆದಾರರು ಗೇಲ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದೆ.ಇನ್ನು ಕೆಲವು ಪ್ರದೇಶಗಳಲ್ಲಿ ಸಿಎನ್ಜಿ ಕೊರತೆ ಇದೆ ಎಂದು ವರದಿಯಾಗಿದೆ
Follow us on Social media