ನವದೆಹಲಿ : 46 ಜೀವಗಳನ್ನು ಬಲಿ ಪಡೆದ ದೆಹಲಿ ಹಿಂಸಾಚಾರ ಪ್ರಕರಣ ಎರಡನದ ದಿನವಾದ ಇಂದೂ ಸಹ ಸಂಸತ್ತಿನಲ್ಲಿ ಮರುಕಳಿಸಿ ಕಲಾಪಕ್ಕೆ ಅಡಚಣೆಯಾಗಿದೆ.
ಎರಡು ಸದನದಲ್ಲಿ ಇಂದು ಸಹ ವಿರೋಧ ಪಕ್ಷಗಳು ದೆಹಲಿ ಗಲಭೆ ವಿಷಯ ಪ್ರಸ್ತಾಪಿಸಿ ಗದ್ದಲವೆಬ್ಬಿಸಿದ್ದರಿಂದ ಊಭಯ ಸದನಗಳ ಕಲಾಪವನ್ನು ಕೆಲ ಕಾಲ ಮುಂದೂಡಲಾಗಿದೆ.
Follow us on Social media