Breaking News

ಉಡುಪಿಯ ವಿಜಯ ಕುಮಾರ್, ದ.ಕ. ಜಿಲ್ಲೆಯ ವಲೇರಿಯನ್ ಡಿಸೋಜ ಸೇರಿ 65 ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು : ರಾಜ್ಯ ಸರ್ಕಾರವು 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಉಡುಪಿಯ ವಿಜಯ ಕುಮಾರ್, ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 65 ಗಣ್ಯರಿಗೆ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ಎಂ ಕೆ ವಿಜಯಕುಮಾರ ಅವರಿಗೆ ನ್ಯಾಯಾಂಗ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.

ಸಾಹಿತ್ಯ ಕ್ಷೇತ್ರ

1. ಪ್ರೋ| ಸಿ.ಪಿ. ಸಿದ್ಧಾಶ್ರಮ ಧಾರಾವಾಡ
2. ವಿ. ಮುನಿ ವೆಂಕಟಪ್ಪ, ಕೋಲಾರ
3. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ
4. ವಲೇರಿಯನ್‌ ಡಿಸೋಜ (ವಲ್ಲಿವಗ್ಗ) ದಕ್ಷಿಣ ಕನ್ನಡ
5. ಡಿ. ಎನ್‌. ಅಕ್ಕಿ, ಯಾದಗಿರಿ

ಸಂಗೀತ ಕ್ಷೇತ್ರ

6. ಹಂಬಯ್ಯ ನೂಲಿ, ರಾಯಚೂರು
7. ಅನಂತ ತೇರದಾಳ, ಬೆಳಗಾವಿ
8. ಬಿ.ವಿ. ಶ್ರೀನಿವಾಸ್‌, ಬೆಂಗಳೂರು ನಗರ
9. ಗಿರಿಜಾ ನಾರಾಯಣ, ಬೆಂಗಳೂರು ನಗರ
10. ಕೆ. ಲಿಂಗಪ್ಪ ಶೇರಿಗಾರ ಕಟೀಲು ದಕ್ಷಿಣ ಕನ್ನಡ

ನ್ಯಾಯಾಂಗ ಕ್ಷೇತ್ರ

11. ಕೆ. ಎನ್‌. ಭಟ್‌, ಬೆಂಗಳೂರು
12. ಎಂ. ಕೆ. ವಿಜಯಕುಮಾರ, ಉಡುಪಿ 

ಮಾಧ್ಯಮ ಕ್ಷೇತ್ರ

13. ಸಿ. ಮಹೇಶ್ವರನ್‌, ಮೈಸೂರು
14. ಟಿ. ವೆಂಕಟೇಶ್‌ (ಈ ಸಂಜೆ), ಬೆಂಗಳೂರು ನಗರ

ಯೋಗ

15. ಎ. ಎಸ್‌. ಚಂದ್ರಶೇಖರ, ಮೈಸೂರು

ಶಿಕ್ಷಣ ಕ್ಷೇತ್ರ

16. ಎಂ. ಎನ್‌. ಷಡಕ್ಷರಿ, ಚಿಕ್ಕಮಗಳೂರು
17. ಆರ್‌. ರಾಮಕೃಷ್ಣ, ಚಾಮರಾಜನಗರ
18. ಎಂ. ಜಿ. ಈಶ್ವರಪ್ಪ, ದಾವಣಗೆರೆ
19. ಪುಟ್ಟಸಿದ್ದಯ್ಯ, ಮೈಸೂರು
20. ಅಶೋಕ್‌ ಶೆಟ್ಟರ್‌, ಬೆಳಗಾವಿ
21. ಡಿ. ಎಸ್‌. ದಂಡಿನ್‌, ಗದಗ

ಹೊರನಾಡು ಕನ್ನಡಿಗ

22. ಕುಸುಮೋದರದೇರಣ್ಣ ಶೆಟ್ಟಿ, ಕೇಲ್ತಡ್ಕ, ದಕ್ಷಿಣ ಕನ್ನಡ
23. ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮುಲುಂಡ ಮುಂಬೈ

ಕ್ರೀಡೆ ಕ್ಷೇತ್ರ

24. ಹೆಚ್‌. ಬಿ. ನಂಜೇಗೌಡ, ತುಮಕೂರು
25. ಉಷಾರಾಣಿ, ಬೆಂಗಳೂರು ನಗರ

ಸಂಕೀರ್ಣ

26. ಕೆ.ವಿ. ರಾಜು, ಕೋಲಾರ
27. ನಂ. ವೆಂಕೋಬರಾವ್‌, ಹಾಸನ
28. ಕೆ. ಎಸ್‌. ರಾಜಣ್ಣ (ವಿಶೇಷ ಚೇತನ), ಮಂಡ್ಯ
29. ವಿ. ಲಕ್ಷ್ಮಿನಾರಾಯಣ (ನಿರ್ಮಾಣ್‌), ಮಂಡ್ಯ

ಸಂಘ- ಸಂಸ್ಥೆ

30. ಯುತ್‌ ಫಾರ್‌ ಸೇವಾ, ಬೆಂಗಳೂರು ನಗರ
31. ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ
32. ಬೆಟರ್‌ ಇಂಡಿಯಾ, ಬೆಂಗಳೂರು ನಗರ
33. ಯುವ ಬ್ರಿಗೇಡ್‌, ಬೆಂಗಳೂರು ಗ್ರಾಮಾಂತರ
34. ಧರ್ಮೋತ್ತಾನ ಟ್ರಸ್ಟ್‌, ಧರ್ಮಸ್ಥಳ, ದಕ್ಷಿಣ ಕನ್ನಡ

ಸಮಾಜಸೇವೆ

35. ಎನ್‌. ಎಸ್‌. (ಕುಂದರಗಿ) ಹೆಗಡೆ, ಉತ್ತರ ಕನ್ನಡ
36. ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು
37. ಮಣೆಗಾರ್‌ ಮೀರಾನ್‌ ಸಾಹೇಬ್‌, ಉಡುಪಿ
38. ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು 

ವೈದ್ಯಕೀಯ ಕ್ಷೇತ್ರ

39. ಅಶೋಕ ಸೊನ್ನದ್‌, ಬಾಗಲಕೋಟೆ
40. ಬಿ. ಎಸ್‌. ಶ್ರೀನಾಥ, ಶಿವಮೊಗ್ಗ
41. ಎ. ನಾಗರತ್ನ, ಬಳ್ಳಾರಿ
42. ವೆಂಕಟಪ್ಪ, ರಾಮನಗರ

ಕೃಷಿ ಕ್ಷೇತ್ರ

43. ಸುರತ್‌ ಸಿಂಗ್‌ ಕನೂರ್‌ ಸಿಂಗ್‌ ರಜಪುತ್‌, ಬೀದರ್‌
44. ಎಸ್‌. ವಿ. ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ
45. ಸಿದ್ರಾಮಪ್ಪ ಬಸವಂತರಾವ್‌ ಪಾಟೀಲ್‌, ಕಲಬುರಗಿ

ಪರಿಸರ

46. ಅಮರ ನಾರಾಯಣ, ಚಿಕ್ಕಬಳ್ಳಾಪುರ
47. ಎನ್‌. ಡಿ. ಪಾಟೀಲ್‌, ವಿಜಯಪುರ

ವಿಜ್ಞಾನ/ ತಂತ್ರಜ್ಞಾನ

48. ಪ್ರೋ| ಉಡುಪಿ ಶ್ರೀನಿವಾಸ, ಉಡುಪಿ
49. ಡಾ| ಚಿಂದಿ ವಾಸುದೇವಪ್ಪ, ಶಿವಮೊಗ್ಗ

ಸಹಕಾರ

50. ಡಾ| ಸಿ. ಎನ್‌. ಮಂಚೇಗೌಡ, ಬೆಂಗಳೂರು ನಗರ

ಬಯಲಾಟ

51. ಕೆಂಪವ್ವ ಹರಿಜನ, ಬೆಳಗಾವಿ
52. ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ

ಯಕ್ಷಗಾನ

53. ಬಂಗಾರ್‌ ಅಚಾರಿ, ಚಾಮರಾಜನಗರ
54. ಎಂ. ಕೆ. ರಮೇಶ್‌ ಆಚಾರ್ಯ, ಶಿವಮೊಗ್ಗ

ರಂಗಭೂಮಿ

55. ಅನಸೂಯಮ್ಮ, ಹಾಸನ
56. ಹೆಚ್‌. ಷಡಾಕ್ಷರಪ್ಪ, ದಾವಣಗೆರೆ
57. ತಿಪ್ಪೇಸ್ವಾಮಿ, ಚಿತ್ರದುರ್ಗ

ಚಲನಚಿತ್ರ

58. ಬಿ. ಎಸ್‌. ಬಸವರಾಜ್‌, ತುಮಕೂರು
59. ಆಪಾಢಾಂಡ ತಿಮ್ಮಯ್ಯ ರಘು (ಎ. ಟಿ. ರಘು), ಕೊಡಗು

ಚಿತ್ರಕಲೆ

60. ಎಂ.ಜೆ. ವಾಚೇದ್‌ ಮಠ, ಧಾರಾವಾಡ

ಜಾನಪದ

61. ಗುರುರಾಜ ಹೊಸಕೋಟೆ, ಬಾಗಲಕೋಟೆ
62. ಡಾ| ಹಂಪನಹಳ್ಳಿ ತಿಮ್ಮೇಗೌಡ, ಹಾಸನ

ಶಿಲ್ಪಕಲೆ

63. ಎನ್. ಎಸ್‌. ಜನಾರ್ಧನ ಮೂರ್ತಿ, ಮೈಸೂರು

ನೃತ್ಯ

64. ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್‌

ಜಾನಪದ/ ತೊಗಲು ಗೊಂಬೆಯಾಟ

65. ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×