Breaking News

ಮಂಗಳೂರು: 8 ವರ್ಷದ ಬಾಲಕನ ಪ್ರಾಣಕ್ಕೆ ಕಂಟಕವಾದ ಚಾಕಲೇಟ್

ಮಂಗಳೂರು : ಚಾಕಲೇಟ್ ಗಂಟಲಲ್ಲಿ ಸಿಲುಕಿ 8ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡದಲ್ಲಿ ನಡೆದಿದೆ.

ಮೃತ ಬಾಲಕನನ್ನು ಸೋಮೇಶ್ವರ ಗ್ರಾಮದ ಉಚ್ಚಿಲ ಗುಡ್ಡ ಸೈಕಲ್ ಇಬ್ರಾಹಿಂ ರವರ ಮೊಮ್ಮಗ ರಹೀಂ ಎಂಬವರ ಮಗ 8 ವರ್ಷದ ಪೈಝಾನ್ ಎಂದು ಗುರುತಿಸಲಾಗಿದೆ.

ಬಾಲಕನು ಚಾಕಲೇಟ್‌ ತಿನ್ನುತ್ತಿದ್ದ ಸಂದರ್ಭದಲ್ಲಿ ಚಾಕಲೇಟ್‌ ಗಂಟಲಲ್ಲಿ ಸಿಲುಕಿದ್ದು ಬಾಲಕನಿಗೆ ಉಸಿರಾಡಲು ಕಷ್ಟವಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಬಾಲಕ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×