Breaking News

ನಂದಗೋಕುಲ ಗೋಶಾಲೆಗೆ ಧರ್ಮಸ್ಥಳದಿಂದ ಅನುದಾನ ವಿತರಣೆ

ಬೆಳ್ತಂಗಡಿ: ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ನಡೆಸಲ್ಪಡುತ್ತಿರುವ ನಂದಗೋಕುಲ ಗೋಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಐವತ್ತು ಸಾವಿರ ರುಪಾಯಿಗಳ ಅನುದಾನ ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಡಾ.ದಯಾಕರ್, ರಮೇಶ್ ಪ್ರಭು ಕುಂಟ್ಯಾನ , ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಧರ್ಮಸ್ಥಳ ವಲಯ ಮೇಲ್ವಿಚಾರಕ ಪ್ರಶಾಂತ್, ಟ್ರಸ್ಟ್ ಸದಸ್ಯರಾದ ನವೀನ್,ಹರೀಶ್ ಮತ್ತಿತರರು ಉಪಸ್ಥಿರಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×