Breaking News

ಲಾಕ್ ಡೌನ್ ಉಲ್ಲಂಘನೆ: ಕಲಬುರಗಿಯಲ್ಲಿ 17 ಜನ ಜೈಲಿಗೆ

ಕಲಬುರಗಿ : ಕಲಬುರಗಿಯ ವೃದ್ಧರೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿ ಇಂದಿಗೆ ಒಂದು ತಿಂಗಳು ಗತಿಸಿದ್ದು, ರಾಜ್ಯದಲ್ಲೇ ಇದೇ ಮೊದಲ‌ ಬಲಿಯಾಗಿತ್ತು.
ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಎರಡು ಬಲಿ ಪಡೆದಿದ್ದು, 9 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ನಗರದಾದ್ಯಂತ ದಿನದಿಂದ ದಿನಕ್ಕೆ ಕಟ್ಟು ನಿಟ್ಟಿನ ಕ್ರಮವನ್ನು ಪೊಲೀಸರು ಕೈಗೊಳ್ಳುತ್ತಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×