ಮುಂಬೈ : ಬ್ಯಾಂಕರ್ ಗಳು ಮತ್ತು ಆಮದುದಾರರ ಡಾಲರ್ ಬೇಡಿಕೆ ಹಿನ್ನೆಲೆಯಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 30 ಪೈಸೆ ಕುಸಿದಿದ್ದು, 74.09 ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ 74 ರಷ್ಟಿದ್ದ ರೂಪಾಯಿ ಬೆಲೆ ವಹಿವಾಟಿನ ಅಂತ್ಯದಲ್ಲಿ 74.09ರಷ್ಟಿತ್ತು.
ದೇಶಿಯ ದರ ದಿನದಲ್ಲಿ ಕ್ರಮವಾಗಿ ಗರಿಷ್ಠ 74.18 ಹಾಗೂ ಕನಿಷ್ಠ 73.84 ರಷ್ಟಿತ್ತು.
Source : UNI
Follow us on Social media