ಬಿಜೆಪಿ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮನೆಗೆ ಇದೀಗ ಮತ್ತೊಂದು ದುಬಾರಿ ಕಾರ್ ಎಂಟ್ರಿಕೊಟ್ಟಿದೆ. ಈಗಾಗಲೇ 12 ಕೋಟಿ ಬೆಲೆಯ ದುಬಾರಿ ರೋಲ್ಸ್ ರಾಯ್ಸ್ ಕಾರ್ ಹೊಂದಿರುವ ಎಂಟಿಬಿ ನಾಗರಾಜ್ ಇದೀಗ 6 ಕೋಟಿ ಬೆಲೆಯ ಫೆರಾರಿ ಕಾರ್ ಖರೀದಿಸಿದ್ದಾರೆ.
ಈ ಕಾರ್ನ್ನು ದುಬೈನಲ್ಲಿ ತಯಾರಿಸಲಾಗಿದ್ದು ವೈಟ್ ಪೆಟ್ರೋಲ್ ಮೂಲಕ ಚಲಾಯಿಸುವ ಆಧುನಿಕ ಕಾರ್ ಎನ್ನಿಸಿಕೊಂಡಿದೆ, ಇದು ಲೀಟರ್ಗೆ 4 ಕಿ.ಮೀ ದೂರ ಕ್ರಮಿಸುತ್ತದೆ.
Follow us on Social media