ವಾಷಿಂಗ್ಟನ್; 2020 ವರ್ಷ ಅಂತ್ಯಗೊಳ್ಳುವುದರೊಳಗಾಗಿ ಅಮೆರಿಕಾದಲ್ಲಿ ಕೊರೋನಾ ವೈರಸ್’ಗೆ ಔಷಧಿ ಬರುವ ವಿಶ್ವಾಸವಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಪ್ರಸಕ್ತ ವರ್ಷ ಅಂತ್ಯಗೊಳ್ಳುವುದರೊಳಗಾಗಿ ಅಮೆರಿಕಾದಲ್ಲಿ ಕೊರೋನಾಗೆ ಔಷಧಿ ಬರುವ ವಿಶ್ವಾಸವಿದೆ. ಔಷಧ ಕಂಡು ಹಿಡಿಯಲು ಕಠಿಣ ಶ್ರಮ ಪಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ಮಟ್ಟಹಾಕಲು ಅಮೆರಿಕಾ ಕಂಗಾಲಾಗಿದ್ದು, ಈವರೆಗೂ 68,000 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 11,71,350 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
Follow us on Social media