Breaking News

ಮೂಡಬಿದ್ರೆ: ಐವರು ಪೊಲೀಸರಿಗೆ ಕೊರೋನಾ!

ಮೂಡಬಿದ್ರೆ: ಇಲ್ಲಿನ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗಳಿಗೆ ಕೊರೋನಾ ಸೋಂಕು‌ ದೃಢಪಟ್ಟಿದ್ದು , ಇಡೀ ಠಾಣೆಯನ್ನು‌ ಸೀಲ್‌ ಡೌನ್ ಮಾಡಲು ಸಿದ್ದತೆ‌ ನಡೆದಿದೆ.
ಇಂದು‌ ಇಲ್ಲಿನ ಐವರು ಪೊಲೀಸರಿಗೆ ಸೋಂಕು‌ ದೃಢಪಟ್ಟಿದೆ. ಈಗಾಗಿ‌ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗುವುದು ಎಂದು‌ ಮೂಲಗಳು ತಿಳಿಸಿವೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×