ಮಂಗಳೂರು : ಮಂಗಳೂರಿನಲ್ಲಿ 28 ವರ್ಷದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
- ಮೃತ ಯುವಕನನ್ನು ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯರಾದ ರವೂಫ್ ಬಜಾಲ್ ಅವರ ಸಹೋದರಿಯ ಮಗ ಕೃಷ್ಣಾಪುರ ನಿವಾಸಿ ಸಾಹಿಫ್ ಮುದಸ್ಸಿರ್(28 ) ಎಂದು ಗುರುತಿಸಲಾಗಿದೆಸಾಹಿಫ್ ಮುದಸ್ಸಿರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಕುಟುಂಬಸ್ಥರು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.