ಮಂಗಳೂರು: ಪಾಲಿಕೆ ಸಿಬ್ಬಂದಿ ಮ್ಯಾನ್ ಹೋಲ್ ಗೆ ಇಳಿದು ಕೆಲಸ ಮಾಡುವುದನ್ನು ನೋಡಿದ್ದೇವೆ. ಆದರೆ ನಗರ ಪಾಲಿಕೆ ಸದಸ್ಯರೊಬ್ಬರು ಮ್ಯಾನ್ ಹೋಲ್ ಗೆ ಇಳಿದಿರುವ ಘಟನೆಯು ಮಂಗಳೂರು ನಗರದಲ್ಲಿ ನಡೆದಿದೆ.
ಮಂಗಳೂರು ಕದ್ರಿಕಂಬಳ ವಾರ್ಡ್ ನ ಪಾಲಿಕೆ ಸದಸ್ಯ ಕದ್ರಿ ಮನೋಹರ್ ಶೆಟ್ಟಿ ಅವರು ಮಳೆ ನೀರು ಹೋಗದೆ ಇದ್ದಾಗ ಮ್ಯಾನ್ ಹೋಲ್ ಗೆ ಇಳಿದು ಸಮಸ್ಯೆ ಸರಿಪಡಿಸಿದ್ದಾರೆ.
ಈಗ ಮನೋಹರ್ ಶೆಟ್ಟಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
Follow us on Social media