ಮಂಗಳೂರು: ಬೆಂಗಳೂರಿನ ಯಲಹಂಕ ಡೈರಿ ವೃತ್ತದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರು ನಾಮಕರಣ ಮಾಡುವುದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಮಂಗಳೂರಿನ ಪಂಪ್ವೆಲ್ ಮೇಲುಸೇತುವೆಗೆ ‘ ವೀರ ಸಾವರ್ಕರ್ ಮೇಲುಸೇತುವೆ ” ಎಂಬ ಹೆಸರಿನ ಬ್ಯಾನರ್ ರನ್ನು ಆಳವಡಿಸಿ ನಾಮಕರಣ ಮಾಡಿದ್ದಾರೆ.
ಪಂಪ್ ವೆಲ್ ಸೇತುವೆಗೆ ಸಡನ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ಇದೀಗ ಚರ್ಚೆಗೆ ಕಾರಣವಾಗಿದೆ.
Follow us on Social media