ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ನಾಲ್ಕನೇ ಬಲಿಯಾಗಿದ್ದು ಮಂಗಳೂರಿನ ಬೋಳೂರು ನಿವಾಸಿ 58 ವರ್ಷದ ಮಹಿಳೆ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ.
ಎ.30ರಂದು ಸೋಂಕು ಪತ್ತೆಯಾಗಿದ್ದ ಬೋಳೂರಿನ ವೃದ್ದೆ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ಬೋಳೂರಿನ ವೃದ್ದೆ ಮೆದುಳು,ಕ್ಷಯರೋಗ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಫಸ್ಟ್ ನ್ಯೂರೋ ಸಿಬ್ಬಂದಿ ನರಿಕೊಂಬುವಿನ p-501 ಮಹಿಳೆಯಿಂದ ತಾಗಿದ್ದ ಸೋಂಕುಈ ಮೂಲಕ ಫಸ್ಟ್ ನ್ಯೂರೋ ದಾಳಿಗೆ ಒಟ್ಟು ನಾಲ್ವರು ಬಲಿ ಬಂಟ್ವಾಳದ ಕಸಬಾ ಗ್ರಾಮದಲ್ಲೇ ಮೂವರು ಮೃತಪಟ್ಟಿದ್ದರು
Follow us on Social media