ಡಬ್ಲಿನ್: ಬೆಂಗಳೂರು ಮೂಲದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಐರ್ಲೆಂಡಿನ ಡಬ್ಲಿನ್ ನಲ್ಲಿ ನಡೆದಿದೆ.
ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿದ್ದ ಸೀಮಾ ಬಾನು (37) ಹಾಗೂ ಅವರು ಪುತ್ರಿ ಅಫ್ರಿಯಾ(11), ಪುತ್ರ ಫಜಾನ್(06) ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹಲವು ವರ್ಷಗಳ ಹಿಂದೆ ಸೀಮಾ ಬಾನು ಬೆಂಗಳೂರಿನಿಂದ ಡಬ್ಲಿನ್‌ಗೆ ತೆರಳಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
Follow us on Social media