Breaking News

ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಶೂನ್ಯಕ್ಕೆ ಕುಸಿತ!

ನವದೆಹಲಿ : ಕೊರೊನ ಹಾವಳಿ, ಲಾಕ್‌ಡೌನ್‌ ಪರಿಣಾಮ ಪ್ರಸಕ್ತ ಹಣಕಾಸು ವರ್ಷ 2020-21ರಲ್ಲಿ ದೇಶದ ಜಿಡಿಪಿ ಯಾವುದೇ ಬೆಳವಣಿಗೆ ಕಾಣದೇ, ಶೂನ್ಯಕ್ಕೆ ಕುಸಿಯಲಿದೆ ಎಂದು ಅಮೆರಿಕಾ ಮೂಲದ ಹಣಕಾಸು ಮೌಲ್ಯಮಾಪನ ಸಂಸ್ಥೆ ದ ಮೂಡಿಸ್ ಹೇಳಿದೆ.

ಜಾಗತಿಕ ರೇಟಿಂಗ್ ನೀಡುವ ಸಂಸ್ಥೆಯಾದ ಮೂಡಿಸ್ ಈ ವರ್ಷ ಭಾರತದ ಜಿಡಿಪಿ ಶೇಕಡ ಸೊನ್ನೆ ಎಂದು ಕಂಡರೂ, ಮುಂದಿನ ಹಣಕಾಸು ವರ್ಷ 2021-22 ರಲ್ಲಿ ಶೇಕಡ 6ಕ್ಕೆ ಜಿಗಿಯಲಿದೆ  ಎಂದು ಅಂದಾಜು ಮಾಡಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×