ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪ ರಸ್ತೆ ಅಪಘಾತವೊಂದರಲ್ಲಿ ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ದಾಮೋದರ್ ಆಚಾರ್ಯ ಎಂಬವರು ಮೃತಪಟ್ಟಿದ್ದಾರೆ.
ಆಟೋ ರಿಕ್ಷಾ, ಕಾರು, ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ರಿಕ್ಷಾ ಚಾಲಕ ಗ್ರಾ.ಪಂ. ಮಾಜಿ ಸದಸ್ಯ ದಾಮೋದರ್ ಅಚಾರ್ಯ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.
Follow us on Social media