Breaking News

ನಾಳೆ ರಾಜ್ಯದಲ್ಲಿ ಕರ್ಫ್ಯೂ ಇಲ್ಲ

ಬೆಂಗಳೂರು: ಕಳೆದ ಭಾನುವಾರದಂತೆ ಮೇ 31 ರಂದು ಯಾವುದೇ ಕರ್ಪ್ಯೂ ಇರಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಭಾನುವಾರ ಕರ್ಪ್ಯೂ ತೆರವುಗೊಳಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚಿಸಿದ್ದು ಈ ಹಿನ್ನಲೆಯಲ್ಲಿ ನಾಳೆ ಸಾರಿಗೆ ವ್ಯವಸ್ಥೆ, ಮದ್ಯದಂಗಡಿ ಸೇರಿದಂತೆ ಎಲ್ಲ ಸೇವೆಗಳು ಹಾಗೂ ದೈನಂದಿನ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ.

ಎಲ್ಲಾ ಅಂಗಡಿ – ಮುಂಗಟ್ಟು ಬಸ್‌, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲ ಸೇವೆಗಳೂ ಈ ಹಿಂದಿನಂತೆ ಮುಂದುವರಿಯಲಿವೆ. ಭಾನುವಾರದ ಕಂಪ್ಲೀಟ್‌ ಲಾಕ್‌ ಡೌನ್‌ ಕಳೆದ ವಾರ ಜಾರಿಗೆ ತರಲಾಗಿದ್ದು, ನಾಳೆ ಜಾರಿಯಾಗಬೇಕಾಗಿದ್ದ ಇನ್ನೊಂದು ಕಂಪ್ಲೀಟ್‌ ಲಾಕ್‌ ಡೌನ್‌ ಈಗ ಕೈ ಬಿಡಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×