ತಿರುವನಂತಪುರ : ಕೊರೋನ ವೈರಾಣು ಸೋಂಕಿನ ಕಾರಣ ಭಕ್ತರು ಶಬರಿಮಲೆ ದೇವಾಲಯಕ್ಕೆ ಬರಬಾರದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಯಾತ್ರಾರ್ಥಿಗಳಲ್ಲಿ ಮನವಿ ಮಾಡಿದೆ.
ತಿರುಪತಿ ನಂತರ ಈಗ ಶಬರಿಮಲೆ ದೇವಸ್ಥಾನ ಸರದಿ ಬಂದಿದೆ ಕರೋನ ಬೀತಿ ಯ ಕಾರಣ ಭಕ್ತರು ಇರುವುದೇ ಕ್ಷೇಮ.!!
ಮಾಧ್ಯಮಗಳೊಂದಿಗೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಎನ್. ವಾಸು, ತಿಂಗಳ ಪೂಜೆಗಾಗಿ ಬಾಗಿಲು ತೆರೆಯುವಾಗ ಶಬರಿಮಲೆಗಾಗಿ ಬರಬೇಡಿ . ಒಂದು ವೇಳೆ ಈ ಬಗ್ಗೆ ತಿಳಿಯದೆ ಯಾರಾದರೂ ಆಗಮಿಸಿದರೆ, ಅವರನ್ನು ದೇವಾಲಯಕ್ಕೆ
ತೆರಳುವುದನ್ನು ತಡೆಯಲಾಗುವುದೆ ಎಂಬ ಬಗ್ಗೆ ನಾವು ನಿರ್ದಾರ ಮಾಡಿಲ್ಲ ಆದರೂ ಸೋಂಕಿನ ಹಿನ್ನಲೆಯಲ್ಲಿ ಭಕ್ತರು ಸದ್ಯ ದೂರ ಇರುವುದೆ ಹೆಚ್ಚು ಒಳಿತು ಎಂದು ಅವರು ಹೇಳಿದ್ದಾರೆ.