ಜಮ್ಮು: ಕಣಿವೆ ಪ್ರದೇಶ ಜಮ್ಮು-ಕಾಶ್ಮೀರದ ಅರ್ನಿಯಾ ವಲಯದಲ್ಲಿರುವ ಅಂತರರಾಷ್ಟ್ರೀಯ ಗಡಿಯೊಳಗೆ ನುಸುಳಲು ಯತ್ನಿಸಿದ್ದವನನ್ನು ಗಡಿ ಭದ್ರತಾ ಪಡೆ(BSF) ಗುಂಡಿಕ್ಕಿ ಹೊಡೆದುರುಳಿಸಿದೆ.
ಅರ್ನಿಯಾ ವಲಯದಲ್ಲಿ ಗಡಿಯೊಳಗೆ ನುಸಳಲು ಯತ್ನಿಸಿದವನನ್ನು ಇಂದು ನಸುಕಿನ ಜಾವ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
Follow us on Social media