ಮಂಗಳೂರು: 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಮೂಡಬಿದ್ರೆ, ಕೋಟೆಬಾಗಿಲು, ಗಂಟಾಲ್ ಕಟ್ಟೆ,
ಗಾಂಧಿನಗರ, ತಾಕೊಡೆ, ಇರುವೈಲು, ಪುಚ್ಚೆಮೊಗರು, ಕಡಂದಲೆ, ಹೌದಾಲು, ತೋಡಾರು, ನಿಡ್ಡೋಡಿ, ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಪ್ರಯುಕ್ತ ಜೂ.14ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 5.30ರ ವರೆಗೆ ಮೂಡಬಿದ್ರೆ ಪೇಟೆ, ಮಾಸ್ತಿಕಟ್ಟೆ, ನೆಲ್ಲಿಗುಡ್ಡೆ, ಗಾಂಧಿನಗರ,
ಕಾಡದಬೆಟ್ಟು, ಮಹಾವೀರ ಕಾಲೇಜ್, ವಿವೇಕಾನಂದ ನಗರ, ಸ್ವರಾಜ್ ಮೈದಾನ್, ಒಂಟಿಕಟ್ಟೆ, ಕಡ್ಲಕೆರೆ, ಪಿಲಿಪಂಜರ, ನಾಗರಕಟ್ಟೆ, ಅರಮನೆ ಬಾಗಿಲು, ಜ್ಯೋತಿನಗರ, ಜೈನ್ ಪೇಟೆ, ಅಲಂಗಾರ್, ಕೋಟೆಬಾಗಿಲು, ಸುಭಾಷ್ ನಗರ, ಮರಿಯಾಡಿ, ಲಾಡಿ, ಪ್ರಾಂತ್ಯ, ಪೇಪರ್ ಮಿಲ್,
ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಕಲ್ಲಬೆಟ್ಟು, ಗಂಟಾಲ್ ಕಟ್ಟೆ, ಹೊಸಂಗಡಿ, ನೆತ್ತೋಡಿ, ಕಲ್ಯಾಣಿಕೆರೆ, ಶೇಡಿಗುರಿ, ಹೊಸಬೆಟ್ಟು, ಇರುವೈಲು, ಹೊಸ್ಮಾರ್ ಪದವು, ಕೊನ್ನೆಪದವು, ಪಳಕಳ, ಗುಡ್ಡೆಯಂಗಡಿ, ಮುರ್ಕತ್ ಪಲ್ಕೆ, ಕೊಡ್ಯಡ್ಕ, ಕೇಮಾರ್, ಪಾಲಡ್ಕ, ವರ್ಣಬೆಟ್ಟು, ಜೋಡುಕಟ್ಟೆ,
ಮಾರ್ಪಾಡಿ, ಕಾನ ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬನ್ನಡ್ಕ, ಕಾಯರ್‍ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮುಡಾಯಿಕಾಡು, ಪಣಪಿಲ, ಅರಸುಕಟ್ಟೆ, ಧರೆಗುಡ್ಡೆ, ಗುಂಡುಕಲ್ಲು, ಕೆಲ್ಲಪುತ್ತಿಗೆ, ಮೂಡುಮಾರ್ನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Follow us on Social media