ಕಾರ್ಕಳ : ಟೀಮ್ ಸಹಾರ ಕಾರ್ಕಳ ಇದರ ಆಶ್ರಯದಲ್ಲಿ ದಿನಾಂಕ ಜನವರಿ 3 4 5 6 7 8 ರಂದು ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ S P L (ಸಹಾರ ಪ್ರೀಮಿಯರ್ ಲೀಗ್ 2022-23 ) ಸೀಸನ್ 2 ಆಯೋಜಿಸಲಾಗಿದೆ. ಒಟ್ಟು 16 ಆಹ್ವಾನಿತ ತಂಡಗಳು ಭಾಗವಹಿಸಲಿವೆ, ಲೀಗ್ ಮಾದರಿಯಲ್ಲಿ ಈ ಪಂದ್ಯ ಕೂಟ ಆಯೋಜಿಸಲಾಗಿದೆ. ಈ ಪಂದ್ಯಾಟದ ಲೈವ್ BEDRA MEDIA ದಲ್ಲಿ ವೀಕ್ಷಿಸ ಬಹುದಾಗಿದೆ
ಸಹಾರ ಪ್ರೀಮಿಯರ್ ಲೀಗ್ 2022-23 ?
ದಿನಾಂಕ 03-01-2023 ರಿಂದ 08-01-2023⚫
ಸ್ಥಳ : ಕಜೆ ಮೈದಾನ ಕರಿಯಕಲ್ಲು , ಕಾರ್ಕಳ
? ಪ್ರವೇಶ ಶುಲ್ಕ – 7500
? ಪ್ರಥಮ : 50, 000 – ಸಹಾರ ಟ್ರೋಫಿ ?
? ದ್ವಿತೀಯ : 30, 000 ಸಹಾರ ಟ್ರೋಫಿ?
? ಸರಣಿ ಶ್ರೇಷ್ಠ, ಪಂದೃ ಶ್ರೇಷ್ಠ ಹಾಗೂ ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಇನ್ನೂ ಹಲವಾರು ವೈಯುಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು?
??????
NOTE ಲೀಗ್ ನ ಪ್ರತಿ ಪಂದ್ಯಾಟ ದಲ್ಲಿ ಕೋಲ್ಡ್ ಡ್ರಿಂಕ್ಸ್ ನ ವ್ಯವಸ್ಥೆ ಕಲ್ಪಿಸಲಾಗುತ್ತದೆ
1) ಪ್ರತಿ ತಂಡದಲ್ಲಿ ಕಾರ್ಕಳ ವಲಯದ 8 ಆಟಗಾರರು ಕಡ್ಡಾಯ 3 ಹೊರವಲಯದ ಆಟಗಾರರಿಗೆ ಅವಕಾಶ.
2) ಭಾಗವಿಹಿಸುವ ತಂಡಗಳು ದಿನಾಂಕ DEC 01-2022 ರ ಒಳಗೆ 3000 ಮುಂಚಿತವಾಗಿ ಪಾವತಿಸಿ ಹೆಸರು ನೊಂದಾಯಿಸಬೇಕು
3) ಡಿಸೆಂಬರ್ 10ರಂದು ಲಾರ್ಡ್ಸ್ ಹಾಕಲಾಗುದು ಲಾರ್ಡ್ಸ್ ಹಾಕುವ ಸ್ಥಳದಲ್ಲಿ ಪ್ರತಿ ತಂಡದ ಓರ್ವ ಸದಸ್ಯ ಕಡ್ಡಾಯವಾಗಿ ಹಾಜರಿರಬೇಕು
4) 15 ಆಟಗಾರರ ಭಾವಚಿತ್ರದೊಂದಿಗೆ ಪ್ಲೇಯರ್ ಫಾರಂ ಅನ್ನು ಡಿಸೆಂಬರ್ 10ರಂದು ಲಾರ್ಡ್ಸ್ ಹಾಕುವಾಗ ವ್ಯವಸ್ಥಾಪಕರಿಗೆ ನೀಡಬೇಕು ನಂತರ ಆಟಗಾರರನ್ನು ಬದಲಾಯಿಸುವಂತಿಲ್ಲ
5) ಪ್ಲೇಯರ್ ಫಾರಂ ಅನ್ನು ವ್ಯವಸ್ಥಾಪಕರು ಎಲ್ಲಾ ತಂಡ ಗಳಿಗೆ ನೀಡುತ್ತಾರೆ
6) ಯಾವುದೇ ಚರ್ಚೆ ಬಂದಲ್ಲಿ ತಂಡದ ನಾಯಕನಿಗೆ ಮಾತ್ರ ಮಾತನಾಡಲು ಅವಕಾಶ.ಅಶಿಸ್ತು ತೋರಿದ ತಂಡವನ್ನು ಕೈ ಬಿಡಲಾಗುವುದು
7) ಪಂದ್ಯವಳಿ ಯ ನೀತಿ ನಿಯಮ ವನ್ನು ಲಾರ್ಡ್ಸ್ ಹಾಕುವ ಸಂದರ್ಭ ಎಲ್ಲಾ ತಂಡದ ಕ್ಯಾಪ್ಟನ್ ಗೇ ವಿವರಿಸಲಾಗುದು
Contect no :- +91 9071668113
:- +91 9740058807
:- +91 77605 57758
Follow us on Social media