Breaking News

ಕರ್ಣಾಟಕ ಬ್ಯಾಂಕ್‌ನ 858ನೆ ಶಾಖೆ ಉದ್ಘಾಟನೆ

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ 858ನೆ ಶಾಖೆಯನ್ನು ಗುಜರಾತ್ ರಾಜ್ಯದ ಆನಂದ್‌ನಲ್ಲಿ ಬುಧವಾರ ಎಜಿಎಂ ಕಮಲೇಶ್ ಎಂ.ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಹಮ್ಮದಾಬಾದ್‌ವಲಯದ ಮುಖ್ಯ ಪ್ರಬಂಧಕ ಕೆ.ನಾಗಸುಧೀರ್ ರಾಜ್,ಶಾಖಾ ಪ್ರಬಂಧಕ ಅಮಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×