Breaking News

ಉತ್ತರಾಖಂಡ್:ಬಂಡೆ ಒಡೆಯುತ್ತಿದ್ದ ವೇಳೆ ಕಲ್ಲುಗಳು ತಾಗಿ ಇಬ್ಬರು ಸಾವು

ಉತ್ತರಾಖಂಡ್:ಬಂಡೆಗಳನ್ನು ಮದ್ದು ಗುಂಡಿನಿಂದ ಒಡೆಯುತ್ತಿದ್ದ ವೇಳೆ ಕಲ್ಲುಗಳು ತಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಉತ್ತರಾಖಂಡ್ ನ ಪೌರಿ ಗರ್ವಾಲ್ ಜಿಲ್ಲೆಯ ಕೌಡಿಯಾಲಾ ಸಮೀಪ ರಿಷಿಕೇಶ-ಬದ್ರಿನಾಥ ಹೆದ್ದಾರಿಯಲ್ಲಿ ನಡೆದಿದೆ.

ಇಂದು ನಸುಕಿನ ಜಾವ 5.20ರ ಸುಮಾರಿಗೆ ಈ ಘಟನೆ ನಡೆದಿದ್ದು ಬಂಡೆಗಳ ಅಡಿಯಲ್ಲಿ ಮತ್ತೊಬ್ಬ ವ್ಯಕ್ತಿ ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಸದ್ಯ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್ ಡಿಆರ್ ಎಫ್) ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×