Breaking News

ಉಡುಪಿ ಕೃಷ್ಣಮಠದಲ್ಲಿ ದೇವರ ದರ್ಶನ ಸದ್ಯಕ್ಕಿಲ್ಲ: ಅದಮಾರು ಶ್ರೀ

ಉಡುಪಿ: ಲಾಕ್‌ಡೌನ್ ಸಡಿಲಿಸಿರುವ ಕೇಂದ್ರ ಸರಕಾರ ಜೂ.8ರ ಬಳಿಕ ದೇವಸ್ಥಾನ ಸೇರಿದಂತೆ ಎಲ್ಲ ಪ್ರಾರ್ಥನಾಲಯ ತೆರೆಯಲು ಅವಕಾಶ ನೀಡಿದ್ದರೂ ಕೃಷ್ಣಮಠದಲ್ಲಿ ಇನ್ನೂ ಇಪ್ಪತ್ತರಿಂದ ಮೂವತ್ತು ದಿನ ದೇವರ ದರ್ಶನಕ್ಕೆ ಅವಕಾಶ ಇಲ್ಲ. ಆ ಬಳಿಕ ಪರಿಸ್ಥಿತಿ ನೋಡಿಕೊಂಡು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×