ಬೆಂಗಳೂರು : ಬ್ರಿಟನ್‌ನಲ್ಲಿದ್ದ 326 ಭಾರತೀಯರನ್ನು ಒಳಗೊಂಡ ಏರ್ ಇಂಡಿಯಾ ವಿಮಾನವು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
300 ಮಂದಿ ಭಾರತೀಯರು ಮೂರು ನವಜಾತ ಶಿಶುಗಳು ಹಾಗೂ 12 ವಿಮಾನ ಸಿಬ್ಬಂದಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾ ವಿಮಾನವು 100 ನಿಮಿಷಗಳು ತಡವಾಗಿ ಬೆಂಗಳೂರಿಗೆ ತಲುಪಿತು.
ಬೆಳಗ್ಗೆ 4,41 ಕ್ಕೆ ಪ್ರಯಾಣಿಕರು ಬೆಂಗಗಳೂರು ತಲುಪಿದ್ದಾರೆ. ಬೆಂಗಳೂರಿನಿಂದ ಹೊರಟ 6 ವಿಮಾನಗಳಲ್ಲಿ ಇದೇ ಮೊದಲ ವಿಮಾನ ಬೆಂಗಳೂರಿಗೆ ವಾಪಾಸಾಗಿದೆ.
ವಿಮಾನದಿಂದ ಬಂದಿಳಿದ ಪ್ರಯಾಣಿಕರನ್ನು ಕರೆದೊಯ್ಯಲು 16 ಬಿಎಂಟಿಸಿ ಬಸ್ ಗಳು ಕಾಯುತ್ತಿದ್ದು ಅವರನ್ನು ಕ್ವಾರಂಟೈನ್ ಮಾಡಲು ಹೋಟೆಲ್ ಮತ್ತು ರೆಸಾರ್ಟ್ ಗೆ ಕರೆದೊಯ್ಯಲಾಯಿತು.
Follow us on Social media