ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಡೇಲು ಕೊಪ್ಪಳ ಎಂಬಲ್ಲಿ ಸುಂದರಿ ಪೂಜಾರ್ತಿಯವರ ಹಳೇ ಮನೆ ಬಿದ್ದಿದೆ.
ಸುಂದರಿ ಪೂಜಾರ್ತಿ ಅವರ ಹಳೇ ಮನೆ ಪಕ್ಕದಲ್ಲೆ ಹೊಸ ಮನೆ ನಿರ್ಮಾಣ ಹಂತದಲ್ಲಿದ್ದು, ರಾತ್ರಿ ಅಲ್ಲಿ ಮಲಗಿದ್ದರು. ಮಂಗಳವಾರ ರಾತ್ರಿ ಹಳೇ ಮನೆಯ ಗೋಡೆ ಕುಸಿದಿದೆ.
About the author
Related Posts
June 26, 2020